"ಸುರಕ್ಷಿತವಾಗಿ ಚಾಲನೆ ಮಾಡಿ" "ಚಾಲನೆ ಸ್ಥಿತಿಗಳ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಿ ಮತ್ತು ಅನ್ವಯವಾಗುವ ಕಾನೂನುಗಳನ್ನು ಯಾವಾಗಲೂ ಅನುಸರಿಸಿ. ದಿಕ್ಕುಗಳು ಸರಿಯಾಗಿ ಇಲ್ಲದಿರಬಹುದು, ಅಪೂರ್ಣವಾಗಿರಬಹುದು, ಅಪಾಯಕಾರಿಯಾಗಿರಬಹುದು, ಸೂಕ್ತವಾಗಿಲ್ಲದಿರಬಹುದು, ನಿಷೇಧಿಸಿರಬಹುದು ಅಥವಾ ನಿರ್ವಹಣೆ ಪ್ರದೇಶಗಳ ಮೂಲಕ ಹಾದು ಹೋಗಬೇಕಾಗಬಹುದು. ವ್ಯಾಪಾರ ಮಾಹಿತಿಯು ಸಹ ತಪ್ಪಾಗಿರಬಹುದು ಅಥವಾ ಅಪೂರ್ಣವಾಗಿರಬಹುದು. ಡೇಟಾ ನೈಜ ಸಮಯದ್ದಾಗಿರದಿರಬಹುದು ಮತ್ತು ಸ್ಥಳ ನಿಖರತೆಗೆ ಖಾತ್ರಿ ನೀಡಲಾಗುವುದಿಲ್ಲ. ನಿಮ್ಮ ಮೊಬೈಲ್ ಸಾಧನವನ್ನು ನಿರ್ವಹಿಸಬೇಡಿ ಅಥವಾ ಚಾಲನೆ ಮಾಡುತ್ತಿರುವಾಗ Android Auto ಗೆ ಅಲ್ಲದಿರುವ ಅಪ್ಲಿಕೇಶನ್‌ಗಳನ್ನು ಬಳಸಬೇಡಿ."